STORYMIRROR

Revati Patil

Abstract Drama Fantasy

3  

Revati Patil

Abstract Drama Fantasy

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

1 min
179

ತೇಲುವ ಚಂದಿರ 

ದೂರದಿ ನೋಡಲು ಸುಂದರ

ಹತ್ತಿರ ಹೊದಾಗಲೇ ತಿಳಿವುದೇನೊ

ಅದರಲ್ಲಿನ ಕಂದರ

ಇಷ್ಟೇ ಜೀವನ ತಿಳಿದುಕೋ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract