Kiran Kumar S K
Abstract Classics Others
ಚರಿತ್ರೆಯ ಬೆಸುಗೆ ಸದಾ ಮನದಲಿರಲಿ,
ಸಾರ್ಥಕ ಜೀವನಗಾಧೆಗಳ ಅರಿವಿರಲಿ,
ತ್ಯಾಗ, ಹೋರಾಟಗಳ ಅಳವಡಿಸುತಲಿ,
ಜೀವನವ ಸಾಗಿಸು ಹಿರಿಮೆಯಲಿ
ಅಮ್ಮ ನೀನೆ ನನ್...
ಅಮಲು
ಪ್ರೇಮವರ್ಷ
ಭುವಿ
ಮಹಾ ಪಯಣ
ಶಿಫಾರಸು
ಕರುನಾಡು
ಉಜ್ವಲವಾಗಲಿ
ಸ್ವರ್ಗದ ಹಾಸು
ರೂಪಸಿ
ದಾರಿಗ ಸಮನಾದರು, ದಾರಿ ಸಮನಲ್ಲ! ಒಂದೊಮ್ಮೆ ಸಮವಾದರು, ಎಂದೂ ಸಮವಲ್ಲ. ದಾರಿಗ ಸಮನಾದರು, ದಾರಿ ಸಮನಲ್ಲ! ಒಂದೊಮ್ಮೆ ಸಮವಾದರು, ಎಂದೂ ಸಮವಲ್ಲ.
ಮೋಡ ಮುಸುಕಿದರೇನು ? ಸೂರ್ಯನಿಲ್ಲವೆಂದೇನು? ಅಮಾವಾಸ್ಯೆ ಬಂದರೆ ಚಂದ್ರನಿಲ್ಲವಾದನೇನು ? ಮೋಡ ಮುಸುಕಿದರೇನು ? ಸೂರ್ಯನಿಲ್ಲವೆಂದೇನು? ಅಮಾವಾಸ್ಯೆ ಬಂದರೆ ಚಂದ್ರನಿಲ್ಲವಾದನೇನು ?
ದೈವತ್ವವನ್ನೇ ಹಂಚಿ ತಿಂದರಿಗೆ ಕೊಂಚ ಕಟುವಾಗಿಯೆ ಕೂಗಿ ಹೇಳಿದ್ದರು . ದೈವತ್ವವನ್ನೇ ಹಂಚಿ ತಿಂದರಿಗೆ ಕೊಂಚ ಕಟುವಾಗಿಯೆ ಕೂಗಿ ಹೇಳಿದ್ದರು .
ನಿರೋಗದಿಂದ ನೆಮ್ಮದಿ ಜೀವನ ನಿರೋಗದಿಂದ ನೆಮ್ಮದಿ ಜೀವನ
ಮನದ ಕಿರು ಸುಮ ನಡೆದೇ ಹೋಗಲಿ ನವರಂಗಿ ನಾಟಕ ನೀ ಪವಡಿಸು. ಮನದ ಕಿರು ಸುಮ ನಡೆದೇ ಹೋಗಲಿ ನವರಂಗಿ ನಾಟಕ ನೀ ಪವಡಿಸು.
ನೀ ಲಕುಮಿಕಂದ ನೀ ಲಕುಮಿಕಂದ
ಮಕ್ಕಳ ಸೆಳೆವ ಪರಿ ಪುಸ್ತಕಗಳ ಸೇರಿ ಸಾವಿರ ಕಣ್ಗಳ ಗರಿ ಬಾಲ ಕೃಷ್ಣನ ಸಿರಿ . ಮಕ್ಕಳ ಸೆಳೆವ ಪರಿ ಪುಸ್ತಕಗಳ ಸೇರಿ ಸಾವಿರ ಕಣ್ಗಳ ಗರಿ ಬಾಲ ಕೃಷ್ಣನ ಸಿರಿ .
ಕನಸು ನನಸಾಗಲು ಬೇಕು ಧೃಡ ಸಂಕಲ್ಪ ಕನಸು ನನಸಾಗಲು ಬೇಕು ಧೃಡ ಸಂಕಲ್ಪ
ತಮವ ಕಳೆಸಿ ಬೆಳಕ ಹರಿಸಿ ದಿವ್ಯ ಶಕ್ತಿಯ ನೀಡು ನೀ. ತಮವ ಕಳೆಸಿ ಬೆಳಕ ಹರಿಸಿ ದಿವ್ಯ ಶಕ್ತಿಯ ನೀಡು ನೀ.
ಸ್ವತಂತ್ರವಾಯಿತು ಪರಕೀಯರಿಂದ ಅಸ್ಥಿರವಾಗಿದೆ ಸ್ವಜನ ಆಡಳಿತದಿಂದ. ಸ್ವತಂತ್ರವಾಯಿತು ಪರಕೀಯರಿಂದ ಅಸ್ಥಿರವಾಗಿದೆ ಸ್ವಜನ ಆಡಳಿತದಿಂದ.
ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ. ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ.
ನಾ ಪುರುಷನ ಹಿಂದಿಕ್ಕಿದರೆ ತಪ್ಪೇನೋ ನಾ ಕಾಣೆ ? ನಾ ಪುರುಷನ ಹಿಂದಿಕ್ಕಿದರೆ ತಪ್ಪೇನೋ ನಾ ಕಾಣೆ ?
ಗೆಳೆಯರಿಲ್ಲದ ಸಮಾರಂಭವಿಲ್ಲ ಗೆಳೆಯರಿಲ್ಲದ ವಿಹಾರಗಳಿಲ್ಲ ಗೆಳೆಯರಿಲ್ಲದ ಜೀವಿಗಳಿಲ್ಲ ಗೆಳೆಯರಿಲ್ಲದ ಸಮಾರಂಭವಿಲ್ಲ ಗೆಳೆಯರಿಲ್ಲದ ವಿಹಾರಗಳಿಲ್ಲ ಗೆಳೆಯರಿಲ್ಲದ ಜೀವಿಗಳಿಲ್ಲ
ನಾನು ನೀನು ಕೂಡಿ ಕಂಡ ಕನಸು ಇಂದು ಕಳೆದು ಹೋಗಿ ಮನವು ಖಾಲಿ ನೀನು ಇರದೆ ನನಗೇನಿದೆ ? ನಾನು ನೀನು ಕೂಡಿ ಕಂಡ ಕನಸು ಇಂದು ಕಳೆದು ಹೋಗಿ ಮನವು ಖಾಲಿ ನೀನು ಇರದೆ ನನಗೇನಿದೆ ?
ನೀನಿದ್ದರೆ ಬನ ಹಸಿರು ನೀನಿದ್ದರೆ ಜೀವಕೆ ಉಸಿರು ನೀನಿದ್ದರೆ ಬನ ಹಸಿರು ನೀನಿದ್ದರೆ ಜೀವಕೆ ಉಸಿರು
ಓ ನವ ಪಲ್ಲವ ಲತೆಗಳೇ, ಮರೆಯದಿರಿ ಎಂದಿಗೂ ನಿಮ್ಮ ಆಸರೆಯ ಬೇರುಗಳನು. ಓ ನವ ಪಲ್ಲವ ಲತೆಗಳೇ, ಮರೆಯದಿರಿ ಎಂದಿಗೂ ನಿಮ್ಮ ಆಸರೆಯ ಬೇರುಗಳನು.
ಇವರಿಬ್ಬರ ಈ ಪ್ರೇಮ ಪಯಣಕ್ಕೆ ಸಾಕ್ಷಿ ಜೀವಚರಗಳು ಇವರಿಬ್ಬರ ಈ ಪ್ರೇಮ ಪಯಣಕ್ಕೆ ಸಾಕ್ಷಿ ಜೀವಚರಗಳು
ಲೋಕ ವಿರೋಧಿಯೆನಿಪ ಕಟು ಸತ್ಯವ ಎತ್ತಿ ಹಿಡಿವ ಲೋಕ ವಿರೋಧಿಯೆನಿಪ ಕಟು ಸತ್ಯವ ಎತ್ತಿ ಹಿಡಿವ
ನಡು ನಡುವೆ ಕಣ್ಮರೆಯಾಗಿ ಅಡಗಿ ಕುಳಿತ ಪಾತಾಳಗಂಗೆ ನಡು ನಡುವೆ ಕಣ್ಮರೆಯಾಗಿ ಅಡಗಿ ಕುಳಿತ ಪಾತಾಳಗಂಗೆ
ನಾಚಿ ನೀರಾಗಿಹಳು ನೀರೆ ವನದೇವಿ ನಾಚಿ ನೀರಾಗಿಹಳು ನೀರೆ ವನದೇವಿ