STORYMIRROR

Ranjitha Ranju

Abstract Tragedy Inspirational

3  

Ranjitha Ranju

Abstract Tragedy Inspirational

ಚಲನಚಿತ್ರ

ಚಲನಚಿತ್ರ

1 min
378

ಬದುಕು ಚಲಿಸುವ ಮೋಡ

ಬೆಳಕು ಬರಲು ಜನನ

ಕಗ್ಗತ್ತಲಾದರೆ ಮರಣ

ಈ ಬಾಳ ಪಯಣದಿ

ಚಲಿಸಬೇಕಾದವರು ನಾವೇ

ಚಿತ್ರ ವೀಕ್ಷಕರು ನಾವೇ

ಬಾಳೇ ಚಲನಚಿತ್ರ

ಬಹಳ ವಿಚಿತ್ರ......



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract