STORYMIRROR

Meenakshi "meeನ"

Romance

1  

Meenakshi "meeನ"

Romance

ಚೆಲುವೆ

ಚೆಲುವೆ

1 min
179

ನಿನ್ನ ಒಳಗಣ್ಣನು ತೆರೆದು ನೋಡು

ನೀನೆಷ್ಟು ಸುಂದರ

ದೂರ ಸರಿಬೇಡ ಗೆಳತಿ.. ನಿನ್ನಿಂದ ನೀ

ಪ್ರೇಮಿಸಿ ನೋಡು ಒಮ್ಮೆ ನಿನ್ನ ನೀ


ಹೇ ಒಡತಿ ಸೋತುಬಿಡು

ನಿನ್ನ ಮಾತಿನೊಳಗಿಂದ 

ಗೆದ್ದು ನೋಡು ಚೆಲುವೆ ಒಮ್ಮೆನಿನ್ನಿ ಮೌನದಿಂದ

ಪ್ರೀತಿಸಿ ಬಿಡು ಒಮ್ಮೆ ಈ ಜಗವನು


ಪ್ರೀತಿಸಿದ ಚೆಲುವೆಗೆ ಸರಿಸಾಟಿ ಯಾರು

ತಿಳಿದು ನೋಡು ಒಮ್ಮೆ ಈ ಭಾವವನು

ನಿನ್ನ ಸುಂದರ ಪ್ರೀತಿಯ ಮೌನ ರಾಗ

ತಂತಿ ಮಿಟುತಿದೆ ನನ್ನ ಭಾವದೊಳಗೆ

ಹೇಳಿ ಬಿಡುವೆ ಒಮ್ಮೆ ನಾನು ನೀ ನನ್ನ ಚೆಲುವೆ ಎಂದು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance