Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Meenakshi "meeನ"

Others

3.5  

Meenakshi "meeನ"

Others

ನನ್ನೊಳಗಿನ ನಾನು..!

ನನ್ನೊಳಗಿನ ನಾನು..!

1 min
174


ಹುಚ್ಚಿ ನಾನು ನನ್ನೊಳಗೆ.....

ವಿಹರಿಸುವೆನು ಕಲ್ಪನಾ ಲೋಕದಲೆ....

ಬಯಸಿದೆ ನಿನ್ನ ಸ್ನೇಹ ಕಲ್ಪನೆಯಲೆ...

ಕಲ್ಪನೆಯ ಸ್ನೇಹಿತ ನಿಜವಲ್ಲವೇ....


ಭ್ರಮೆಯ ಕಲ್ಪನೆಯೆ.....ಅಥವಾ

ಕಲ್ಪನೆಯ ಭ್ರಮೆಯೆ.....

ಆದರೂ ಚೆಂದದ ಸ್ನೇಹಿತನಾದೆ.....

ಆ ಸ್ನೇಹದೊಳಗೆ ಜೀವಿಸುವಾಸೆ....


ಈ ಭಾವದಳೂಡುವಾಸೆ.....

ಈ ಬಯಕೆಯಲಿ ಬದುಕುವಾಸೆ....

ಆ ಬಂಧನದೊಳಿರುವಾಸೆ....

ಈ ಸ್ನೇಹ ವಾಸ್ತವವಾಗಿಸುವಾಸೆ...


ಕಣ್ತೆರೆದು ನೋಡಿದಾಕ್ಷಣ ತಿಳಿಯಿತು...

ನೀ ಬರಿ ಕಲ್ಪನೆ ಎಂದು....

ನನ್ನ ಸ್ನೇಹ ಭ್ರಮೆ ಎಂದು....

ಈ ಭ್ರಮೆಯೊಳಗೆ ಜೀವಿಸುವ ನನ್ನ

ಆ ಕಲ್ಪನೆಯ ಸ್ನೇಹಿತ ಒಂದು

ಅದ್ಭುತ ಅನುಭವ ಎಂದು.


Rate this content
Log in