ಭರವಸೆ
ಭರವಸೆ
ಬದುಕಿನಲ್ಲಿ ಭರವಸೆಗಳು ಎಂದೆಂದಿಗೂ ಮಾಸದೇ ಹಾಗೇ ಇರಲಿ
ಜೀವನದಲ್ಲಿ ನೆಮ್ಮದಿಯ ಕ್ಷಣಗಳು ಯಾವಾಗಲೂ ಉಳಿಯಲಿ
ಕಷ್ಟ ಕಾರ್ಪಣ್ಯಗಳು ಬಂದರೂ ಜಗ್ಗದೇ ಕುಗ್ಗದೇ ಮುನ್ನುಗುವ ಛಲ ಬೆಳೆಯಲಿ
ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮಿವಿಶ್ವಾಸವೇ ಎಲ್ಲರಲ್ಲೂ ಧೈರ್ಯ ತುಂಬಲಿ.