STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಭಕ್ತ ಬಲಿ

ಭಕ್ತ ಬಲಿ

1 min
351

ವಾಮನ ರೂಪದಲಿ ಭುವಿಗಿಳಿದು

ದಾನಶೂರ ಬಲಿಚಕ್ರವರ್ತಿಯಲಿ

ಮೂರು ಹೆಜ್ಜೆ ಭೂಮಿ ದಾನವ ಬೇಡಿ

ತ್ರಿವಿಕ್ರಮ ರೂಪವ ತಾಳಿ ಮೊದಲೆರಡು

ಹೆಜ್ಜೆಯೊಳು ಭೂಮ್ಯಾಕಾಶವನಳೆದು

ಮೂರನೇ ಹೆಜ್ಜೆಯನು ಬಲಿಯ ತಲೆಯ

ಮೇಲಿಡುತ ದಾನವ‌ಬಲಿಯ ಅಹಂಕಾರವ

ಮೆಟ್ಟಿ ತುಳಿದು ಭಕ್ತ ಬಲಿಯನ್ನಾಗಿಸುತ

ಆ ಭಕ್ತ ಬಲಿಯ ಮನೆಯ ಬಾಗಿಲ ಕಾದ

ವಾಮನ ಮೂರ್ತಿ ಹೇ ಗೋವಿಂದ

ನಿನ್ನ ಸೊಡರಡಿಗೆ ಮುಡಿಯಿಡುವೆನು


ಸೊಡರು=ದೀಪ,ಬೆಳಕು



Rate this content
Log in

Similar kannada poem from Abstract