STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಬೇರುಗಳು

ಬೇರುಗಳು

1 min
14

ಬೇರು ಹಳೆಯದೆಂದು ಕಿತ್ತೊಗೆದೊಡೆ
ಮರವು ಉಳಿದೀತೆ?
ಚಿಗುರೊಡೆದು ನಗುವ ಪಲ್ಲವಗಳಿಗೆ
ಆಸರೆ  ಹಳೆಯ ಬೇರು
ಇಂದಿನ ಸುಂದರ ಬದುಕಿಗೆ ಬೇಕು
ನಿನ್ನೆಯಸದೃಢ ಬೇರುಗಳು
ಹೊಸ ಪೀಳಿಗೆಗಳು ಅರಳಿ ನಗಲು
ಬೇಕು ಹಳೆಯ ಪೀಳಿಗೆಗಳ ಆಸರೆ
ಹಳೆಯ ಬೇರುಗಳಿಲ್ಲದೆ ಚಿಗುರು ಗಳಿಲ್ಲ
ಈ ಸತ್ಯದರ್ಶನವಾದೊಡೆ
ಮಾನವನ ಬದುಕು ಸುಂದರ
ಸುಂದರ ಬದುಕಿಗೆ ಬೇಕು
ಸದೃಢ ಬೇರುಗಳು

ವಿಜಯಭಾರತೀ.ಎ.ಎಸ್



Rate this content
Log in

Similar kannada poem from Abstract