STORYMIRROR

Revati Patil

Romance Tragedy Classics

3  

Revati Patil

Romance Tragedy Classics

ಬದುಕಲಿ ನಿನ್ನ ಬಿಟ್ಟು ಹೇಗೆ

ಬದುಕಲಿ ನಿನ್ನ ಬಿಟ್ಟು ಹೇಗೆ

1 min
307

ನೋಡುವ ಮುನ್ನ ಮರೆಯದೆ

ಕರೆಯುವ ಮುನ್ನ ಕಳುವಾದೆ

ಅರಿಯುವ ಮುನ್ನ ಅಡಗಿಹೋದೆ

ತಿಳಿಯುವ ಮುನ್ನ ತಿರುಗಿ ಹೋದೆ

ಮತ್ತೇಕೆ ಕಾಡುವೆ ಹೀಗೆ

ಬದುಕಲಿ ನಿನ್ನ ಬಿಟ್ಟು ಹೇಗೆ?


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance