ಬಾ ನನ್ನೊಡನೆ
ಬಾ ನನ್ನೊಡನೆ
ಕವಿತೆ ಬರೆಯಲೊಂದು ಕಾರಣ
ಈ ಒಂಟಿ ಪ್ರಯಾಣ
ಇನ್ನೇಕೆ ಬೇಕು ಸಲ್ಲದ ಪ್ರಮಾಣ
ನಂಬಿಕೆಗಳೇ ನಮ್ಮ ಪರಿಮಾಣ
ಹಿಮೆಟ್ಟಿಸಬಲ್ಲೆ ಮರಣವ
ಜೊತೆಯಾಗಿ ಹಿಡಿದು ಕೈಯ
ಆದರ್ಶವಾಗುವ ಮತ್ತೊಬ್ಬರಿಗೆ
ಸೇರಲಿ ಇದು ಜೀವನದ ಪುಟಕೆ
ಕವಿತೆ ಬರೆಯಲೊಂದು ಕಾರಣ
ಈ ಒಂಟಿ ಪ್ರಯಾಣ
ಇನ್ನೇಕೆ ಬೇಕು ಸಲ್ಲದ ಪ್ರಮಾಣ
ನಂಬಿಕೆಗಳೇ ನಮ್ಮ ಪರಿಮಾಣ
ಹಿಮೆಟ್ಟಿಸಬಲ್ಲೆ ಮರಣವ
ಜೊತೆಯಾಗಿ ಹಿಡಿದು ಕೈಯ
ಆದರ್ಶವಾಗುವ ಮತ್ತೊಬ್ಬರಿಗೆ
ಸೇರಲಿ ಇದು ಜೀವನದ ಪುಟಕೆ