Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Abstract Inspirational Others

3  

Revati Patil

Abstract Inspirational Others

ಅರ್ಥವಾಗದ ಅನ್ವೇಷಣೆಗಳು

ಅರ್ಥವಾಗದ ಅನ್ವೇಷಣೆಗಳು

1 min
226


ಮನುಷ್ಯ ಆಕಾಶಕ್ಕೇರಲು ಅನ್ವೇಷಣೆ 

ನಡೆಸಿ, ಹಕ್ಕಿಯಂತೆ ಹಾರಿದ. 

ನೀರಿನಾಳಕ್ಕೆ ಇಳಿಯಲು ಅನ್ವೇಷಣೆ 

ಮಾಡಿ, ಮೀನಿನಂತೆ ಈಜಿದ 

ಅನ್ಯಗ್ರಹಕ್ಕೂ ಲಗ್ಗೆಯಿಟ್ಟು 

ಅನ್ಯಜೀವಿಯೂ ಆದ 

ನೂರು ಅನ್ವೇಷಣೆಗಳ ಹೊರತಾಗಿಯೂ 

ಭೂಮಿಯ ಮೇಲೆ ಮನುಷ್ಯನಂತೆ 

ಬದುಕುವುದ ಮರೆತ ! 

ಅರ್ಥವಾಗದ ಈ ಅನ್ವೇಷಣೆಗಳು !


Rate this content
Log in

Similar kannada poem from Abstract