STORYMIRROR

radheya kanasugalu

Romance Classics Inspirational

3  

radheya kanasugalu

Romance Classics Inspirational

ಅರ್ಪಣೆ

ಅರ್ಪಣೆ

1 min
169

ಉಸಿರಿಗೆ ಹೆಸರಾಗಿ

ಆತ್ಮದಲ್ಲಿ ಒಂದಾಗಿ

ಜೀವಕ್ಕೆ ಜೀವವಾಗಿ 

ಪದಗಳಲ್ಲಿ ಬಂಧಿಯಾಗಿ

ಜನುಮಕ್ಕೆ ಜೊತೆಯಾಗಿರುವ ಜೀವಕ್ಕೆ 

ಜೀವನದ ಕೊನೆಯವರೆಗೂ ಈ ಜೀವ ಅರ್ಪಣೆ...

                          


                        


Rate this content
Log in

Similar kannada poem from Romance