Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಅರಿತವರಾರು?

ಅರಿತವರಾರು?

1 min
2


ಗಿಡ ಮರಗಳಲ್ಲಿನ ಹಸಿರು

ನದಿ ಬಾನುವಿನಲ್ಲಿನ ನೀಲಿ

ಭುವಿಯ ಮಣ್ಣಿನಲ್ಲಿನ ಕೆಂಪು

ಕಾಮನಬಿಲ್ಲಿನಲ್ಲಿನ ಏಳು ಬಣ್ಣಗಳು

ಪುಷ್ಪಗಳಲ್ಲಿನ ಬಿಳಿ ಹಳದಿ ಕೆಂಪು

ಮನುಜನಲ್ಲಿನ ಕಪ್ಪು ಬಿಳಿ ಕೆಂಪು

ಸೃಷ್ಟಿಯ ವರ್ಣವೈವಿಧ್ಯತೆಗಳ

ಹಿಂದಿರುವ ರಹಸ್ಯಗಳನು

ಈ ಜಗದಲ್ಲಿ ಅರಿತವರಾರು?


Rate this content
Log in

Similar kannada poem from Abstract