STORYMIRROR

Pushpa Prasad

Romance Classics Others

4  

Pushpa Prasad

Romance Classics Others

ಆ ಕ್ಷಣ

ಆ ಕ್ಷಣ

1 min
395

ಮೊಟ್ಟ ಮೊದಲ ಚುಂಬನ 

ನಾಚಿ ನೆಲದೆಡೆ ಬಾಗಿದ ಕಣ್ಣ ರೆಪ್ಪೆಗಳು

ಚಳಿಯಲ್ಲಿ ಮೂಡಿದ ಬೆವರ ಹನಿಗಳು

ತನುಮನವೆಲ್ಲಾ ಕಂಪನ!!


ಅರಿವಿಲ್ಲದೆ ಕೈ ಬೆರಳುಗಳ ನರ್ತನ

ದಡ ದಾಟಿ ಬಂದ ನೂರು ಭಾವನೆಗಳು

ಮನಸಿನಲ್ಲಿ ಪ್ರೇಮಪಾಠದ ಮಂಥನ 

ಅಬ್ಬರಿಸಿ ಬಂದ ಆಸೆಯ ಅಲೆಗಳು!!


ಸನಿಹಕೆ ಬಂದ ಪ್ರಥಮ ನಯನ

ತುಟಿಯಿಂದಾಚೆ ಬಾರದೆ ಉಳಿದ ಮಾತು

ಮಾಡು ನೀ ಜೋಪಾನ ನಾ ಕಳೆದೋಗುವ ಮುನ್ನ 

ಮರಳಿ ಬಾರದೆಂದು ಮೈ ಮರೆತ ಆ ಕ್ಷಣ!!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance