STORYMIRROR

Ranjitha M

Romance

1  

Ranjitha M

Romance

ಪ್ರೀತಿ

ಪ್ರೀತಿ

1 min
120

ಪ್ರೀತಿ ಎನ್ನುವುದು

ಕೆಲವೊಮ್ಮೆ ಸಿಹಿ

ಇನ್ನೊಮ್ಮೆ ಕಹಿ

ಮತ್ತೊಮ್ಮೆ ಬಿಡಿಸಲಾರದ ಒಗಟು

ಹಚ್ಚಿಕೊಂಡು ಅಂಟಿಕೊಳ್ಳುವ ನಂಟು

ಪ್ರೀತಿ ಎನ್ನುವುದು

ಮನದ ಸುಂದರ ಭಾವ

ಮರೆಸುವುದು ಎಲ್ಲ ನೋವ.


Rate this content
Log in

Similar kannada poem from Romance