ಶಾರದಾ ದೇವಿ
ಶಾರದಾ ದೇವಿ
ಕರದೊಳು ವೀಣೆಯ
ಶಿರದೊಳು ಮುಕುಟವ
ಧರಿಸಿಹ ಸಿರಿ ಶಾರದಾದೇವಿ
ಸರಿಗಮ ಪದನಿಸ
ಸರಸದಿ ನುಡಿಸುವ
ಸರಸತಿ ಸಲಹುವುದೆಮ್ಮನು ನೀ
ಕರದೊಳು ವೀಣೆಯ
ಶಿರದೊಳು ಮುಕುಟವ
ಧರಿಸಿಹ ಸಿರಿ ಶಾರದಾದೇವಿ
ಸರಿಗಮ ಪದನಿಸ
ಸರಸದಿ ನುಡಿಸುವ
ಸರಸತಿ ಸಲಹುವುದೆಮ್ಮನು ನೀ