ಅವಳ್ಯಾಕೆ ಹೀಗಾದಳು
ಅವಳ್ಯಾಕೆ ಹೀಗಾದಳು
ನಿರ್ಲಕ್ಷಕ್ಕೆ ಒಳಗಾದ ಹೆಣ್ಣು ಮಗಳ ಕಥೆಯಿದು :- ತಂದೆ ತಾಯಿ ದುಡಿಮೆಗಾಗಿ ಆಕೆಯನ್ನು ನಿರ್ಲಕ್ಷ್ಯ ಮಾಡಿದ ಪರಿಗೆ ಇವತ್ತು ಅವಳು ಅನುಭವಿಸುತ್ತಿರುವ ನರಕಯಾತನೆ ಯಾರಿಗೂ ಬೇಡ ತಂದೆ ತಾಯಿ ಪ್ರೀತಿ ಕಾಣದ ಅವಳು ಮನಸ್ಸಿಂದ ಬರಿಬಾದಾಗಿ ಹೋದಳು ವಿಚಿತ್ರ ಕಾಮುಕ ಕೈಗಳಿಗೆ ಸಿಕ್ಕು ಪ್ರೀತಿಯ ಹೆಸರಲ್ಲಿ ಬಾಳನ್ನೆ ಸುಟ್ಟುಕೊಂಡಳು ಇದಕ್ಕೆಲ್ಲ ಕಾರಣ ಪ್ರೀತಿ ಕೊಡದ ತಂದೆ ತಾಯಿ ಇವತ್ತಿಗವಳು ಕುಡುಕನ ಮಡದಿ ಕಣ್ಣೀರ ದೋಣಿ ಅವಳ ಬಾಳು ನರಕವೆ ಸರಿ
