STORYMIRROR

Ashwini Desai

Romance Classics Others

3  

Ashwini Desai

Romance Classics Others

ಯಾವ ಜನ್ಮದ ಮೈತ್ರಿಯೋ

ಯಾವ ಜನ್ಮದ ಮೈತ್ರಿಯೋ

1 min
183

ಒಬ್ಬರಿಗೊಬ್ಬರು ಯಾರೆಂದು ತಿಳಿಯದು

ಪರಿಚಯದ ಸೋಗಂತು ಇಲ್ಲ

ಸ್ನೇಹಿತರಲ್ಲ, ಪ್ರೇಮಿಗಳಲ್ಲ

ಆದರೂ ಆಯಿತು ನಮ್ಮ ಸಮ್ಮಿಲನ.....

ಅವ್ಯಕ್ತ ಬಂಧ ಏರ್ಪಟ್ಟಿದೆ ನಮ್ಮ ನಡುವೆ

ಕಾರಣ ಮದುವೆ ಎಂಬ ಬಂಧವೊಂದೇ

ಅರಿಯದ ಮನಗಳ ಸಮ್ಮಿಲನ

ಹೊಸ ಬಾಂಧವ್ಯದ ಉಗಮ

ನನ್ಯಾವ ಜನ್ಮದ ಪೂಜೆಯ ಫಲವೋ ನಾ ಕಾಣೆ

ನೀನಾದೆ ನನ್ನ ಬಾಳಿನ ಜ್ಯೋತಿ

ಸದಾ ಚೈತನ್ಯದ ಚಿಲುಮೆ

ಪ್ರೀತಿಯ ಸಾಕಾರಮೂರ್ತಿ ನೀ

ಯಾವ ಜನ್ಮದ ಮೈತ್ರಿಯೋ ನೀ



Rate this content
Log in

Similar kannada poem from Romance