STORYMIRROR

Ashwini Desai

Romance Classics Others

3  

Ashwini Desai

Romance Classics Others

ಒಲವೇ ನೀನೆಲ್ಲಿರುವೇ.....???

ಒಲವೇ ನೀನೆಲ್ಲಿರುವೇ.....???

1 min
141

ಕಂಡ ಕನಸು ಕೈಗೂಡದೆಂದು

ಕನಸು ಕಾಣುವುದ ಬಿಡಲಿಲ್ಲ ನಾ....!!

ನನ್ನ ಪ್ರೀತಿ ನೀನು

ನೀ ಸಿಗದೇ ಹೋದರೇನಂತೆ...??

ನಾ ನಿನ್ನನು ಪ್ರೀತಿಸುವುದ ಮರೆತಿಲ್ಲ

ಈ... ಮೆದುಳಿಗೆ ಮರೆವುಂಟೆ ಹೊರತು...!!

ಪ್ರತಿ ಕ್ಷಣ ಬಡಿಯುವ ..ಈ ...ಪುಟ್ಟ ಹೃದಯಕ್ಕಲ್ಲ...!!

ಒಲವೇ ನೀನೆಲ್ಲಿರುವೇ.....???

ಪ್ರಾಣ ಉಳಿಸೋ ಕಾಯಿಲೆಗೆ

ಪ್ರೀತಿಯೆಂದೆನ್ನಬಹುದೇ...?? !!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance