STORYMIRROR

Revati Patil

Classics Inspirational Others

3  

Revati Patil

Classics Inspirational Others

ಯಾವ ಅರ್ಥ ಜೀವನಕ್ಕೆ?

ಯಾವ ಅರ್ಥ ಜೀವನಕ್ಕೆ?

1 min
300

ಗಳಿಕೆಯೊಂದೇ ಜೀವನದ ಉದ್ದೇಶವೇ?

ಉಳಿಕೆ ಮಾಡುವುದು ಕಲಿಯ ಬೇಡವೇ?

ಕುಡಿಕೆ ಹೊನ್ನು ಸಾಲುವುದೇ, ಕೂತು ತಿಂದರೆ?

ಮಡಿಕೆಯೊಡೆಯಲು ಕ್ಷಣ ಕಾಲ ಸಾಕಲ್ಲವೇ?

ಹೂಡಿಕೆಯ ಕಲೆಯನರಿತು ನಡೆಯೆ,

ಸುಳಿಗೆ ಸಿಗದಂತೆ, ದಡ ಸೇರಿಸು ದೋಣಿಯ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics