STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ವಿಶ್ವಾತ್ಮ

ವಿಶ್ವಾತ್ಮ

1 min
364


ಕತ್ತಲ ಕಳೆದು  

ಬೆಳಕನು ಹರಿಸಿ

ಬಂದನು ಮಿತ್ರ

ಪಾವನ ಪಾತ್ರ 


ಜೀವಿಗಳರಳಿಸಿ

ಜೀವವ ಉಳಿಸಿ

ಉಸಿರನು ನೀಡಿ

ಹಸನಾಗಿಸಿದ 


ಜಗದ ನಯನ

ಯುಗದ ಕಿರಣ 

ವಿಶ್ವ ಚೇತನ

ಹೇ ವಿಶ್ವಾತ್ಮ


Rate this content
Log in

Similar kannada poem from Abstract