STORYMIRROR

AMMU RATHAN SHETY

Classics Inspirational Others

4  

AMMU RATHAN SHETY

Classics Inspirational Others

ವಾರ್ತೆ

ವಾರ್ತೆ

1 min
338


ಈಗಂತೂ ಇಲ್ಲದ ವಿಷಯಗಳಿಗೂ

ಬಣ್ಣ ತುಂಬಿ ರೆಕ್ಕೆ ಕಟ್ಟಿ

ಸುಳ್ಳು ಸತ್ಯವೆನ್ನದೇ ವಾರ್ತೆ ಮಾಡುವ

ವಾಹಿನಿಗಳ ನಡುವೆ

ಸತ್ಯದ ಪರ ನಿಂತ ವಾಹಿನಿಗಳು 

ಕನಿಷ್ಠ ವೀಕ್ಷಣೆಯೂ ಇಲ್ಲದೇ 

ಚಾನೆಲ್ ಗಳನ್ನೇ ನಿಲ್ಲಿಸಿಬಿಡುವಂತಾಗಿದೆ ಒಂದು ಕಡೆ

 

ಈ ಊರಿನ ವಿಷಯಕ್ಕೆ ರಂಗು ತುಂಬಿ

ಆ ಊರಿನ ಸಂಗತಿಗಳ ಇಲ್ಲಿ ವಿವರಿಸುವ 

ನನ್ನ ವಾರ್ತಾ ವಾಹಿನಿ ಅಂತಾರೆ ನನ್ನ ಪತಿ

ಯಾವ ಸುದ್ದಿ ವಾಹಿನಿಗಳಿಗೂ ಪೈಪೋಟಿ ನೀಡುವ

ಸಾಮರ್ಥ್ಯ ಇರೋದು ಹೆಣ್ಣು ಮಕ್ಕಳಿಗಷ್ಟೇ ಅಂದರೆ

ಅದು ಹೆಮ್ಮೆಯ ವಿಷಯವೇ ಅಲ್ಲವೇ


विषय का मूल्यांकन करें
लॉग इन

Similar kannada poem from Classics