ಉಪಕಾರಿ
ಉಪಕಾರಿ
ಅನ್ಯರಿಗೆ ಉಪಕಾರಿ ಆಗುವ ಮುನ್ನ
ನಿನ್ನವರಿಗೆ ಮೊದಲು ಬೇಕಾಗು
ಮನೆ ಮಂದಿಯ ಕಣ್ಣೀರಿಗಿಂತ
ಹೊರಗಿನವರ ಖುಷಿ ಹೆಚ್ಚೆಂದಾದರೆ
ನಿನ್ನವರು ಇದ್ದೂ ಸತ್ತಾರು!
ನಿನ್ನವರಿಂದ ನೀನಲ್ಲವೆ?
ನಿನ್ನವರು ಸಂತಸವಾಗಿದ್ದರೆ
ಜಗತ್ತೆ ನಿನ್ನದು
ಅನ್ಯರಿಗೆ ಉಪಕಾರಿ ಆಗುವ ಮುನ್ನ
ನಿನ್ನವರಿಗೆ ಮೊದಲು ಬೇಕಾಗು
ಮನೆ ಮಂದಿಯ ಕಣ್ಣೀರಿಗಿಂತ
ಹೊರಗಿನವರ ಖುಷಿ ಹೆಚ್ಚೆಂದಾದರೆ
ನಿನ್ನವರು ಇದ್ದೂ ಸತ್ತಾರು!
ನಿನ್ನವರಿಂದ ನೀನಲ್ಲವೆ?
ನಿನ್ನವರು ಸಂತಸವಾಗಿದ್ದರೆ
ಜಗತ್ತೆ ನಿನ್ನದು