ತಾಯ ಒಡಲು
ತಾಯ ಒಡಲು
ಹೊತ್ತು ಹರಕೆಗಳನ್ನು ನೂರು
ತಾಯಿ ಒಡಲಲಿ ಅಂಕುರಿಸಿತೊಂದು ಚಿಗುರು
ಹೊಸಬಂಧವಿದು ನವಿರು
ಶುರುವೀಗ ವಾತ್ಸಲ್ಯದ ತುಂತುರು
ಹೊತ್ತು ಹರಕೆಗಳನ್ನು ನೂರು
ತಾಯಿ ಒಡಲಲಿ ಅಂಕುರಿಸಿತೊಂದು ಚಿಗುರು
ಹೊಸಬಂಧವಿದು ನವಿರು
ಶುರುವೀಗ ವಾತ್ಸಲ್ಯದ ತುಂತುರು