STORYMIRROR

Dr. Gopika, M.H

Abstract Inspirational Thriller

4  

Dr. Gopika, M.H

Abstract Inspirational Thriller

#ಸ್ವರಾಜ್ಯದ_ಕನಸ್ಸು_ನನಸ್ಸು

#ಸ್ವರಾಜ್ಯದ_ಕನಸ್ಸು_ನನಸ್ಸು

1 min
264

ಸ್ವಾತಂತ್ರ್ಯಾವೇ ಸಿಂಹ ಸ್ವಪ್ನ 

ಸ್ವಾತಂತ್ರ್ಯಾಪೂರ್ವ ಭಾರತದ ಜನತೆಗೆ 

ಸ್ವಾತಂತ್ರ್ಯ ದಿವಸ ಸ್ಮರಿಸಿರೆಲ್ಲ ಅಭಿಮಾನದಿಂದ 

ಸ್ವಾತಂತ್ರ್ಯಕ್ಕಾಗಿ ಮರಣವನ್ನಪ್ಪಿದ ನಾಯಕರನ್ನು 


ಬಾಲಗಂಗಾಧರ ತಿಲಕ್ ಅಂದು ಕೂಗಿದರು 

ಸ್ವರಾಜ್ಯವೇ ನಮ್ಮ ಜನ್ಮ ಸಿದ್ಧ ಹಕ್ಕು

ಮಹಾತ್ಮ ಗಾಂಧೀಜಿಯವರ ಕನಸ್ಸು

ಮಾರ್ಗವಾಯಿತು ಎಲ್ಲರಿಗೂ ದಿಕ್ಕು 


ಬ್ರಿಟೀಷರ ಆಳ್ವಿಕೆಯ ಕಪಿಮುಷ್ಟಿಗೆ

ಸೆಡ್ಡು ಹೊಡೆದು ಸಮಷ್ಟಿಯೂ ಪಣ ತೊಟ್ಟು 

ನೆಡೆಸಿದ ಹೋರಾಟವೇ ಫಲನೀಡಿತು 

ಇಂದಿನ ಸ್ವಾತಂತ್ರೋತ್ಸವವೇ ತ್ಯಾಗ ಬಲಿದಾನದ ವರ ನಮ್ಮೆಲ್ಲರ ಪಾಲಿಗೆ



Rate this content
Log in

Similar kannada poem from Abstract