STORYMIRROR

Dr. Gopika, M.H

Abstract Classics Others

4  

Dr. Gopika, M.H

Abstract Classics Others

ಬೆಲೆಕಟ್ಟಲಾಗದ ರಕ್ಷಾ ಬಂಧನ

ಬೆಲೆಕಟ್ಟಲಾಗದ ರಕ್ಷಾ ಬಂಧನ

1 min
243

ಅಣ್ಣ ತಂಗಿಯರ

ಅಕ್ಕ ತಮ್ಮಂದಿರ

ಬಾಂಧವ್ಯದ ಬಂಧನ

ಬೆಲೆಕಟ್ಟಲಾಗದ ರಕ್ಷಾ ಬಂಧನ


ಸಹೋದರತ್ವದ ಪಾರದರ್ಶತೆಯನ್ನು

ಎತ್ತಿ ತೋರಿಸುವ ಭಾವನೆಯ ಬೆಸುಗೆ

ಜೋಪಾನ ಮಾಡುವ ಬಗೆಯ ಸಲುಗೆ

ಎಂದೆಂದೂ ಮುಗಿಯದ ಅನುಭಂದ

 

ಆಚರಿಸುವರು ಎಲ್ಲ ರಾಖಿಗಳ ಕಟ್ಟಿ

ರಕ್ಷಣೆಯ ಭರವಸೆಯ ಅಕ್ಕತಂಗಿಯಾರಿಗೆ ಕೊಟ್ಟು

ಅಣ್ಣ ತಮ್ಮ ಇಬ್ಬರೂ ಹಾರೈಸುವರು ರಾಖಿ ತೊಟ್ಟು

ಹಣೆಗೆ ಕುಂಕುಮದ ತಿಲಕವನಿಟ್ಟು

ಸಾರುವರು ಭಾತ್ರುತ್ವ ಸೊಬಗ ಜೋತಿ ಬೆಳಗಿಸಿಟ್ಟು 


Rate this content
Log in

Similar kannada poem from Abstract