STORYMIRROR

Revati Patil

Classics Inspirational Children

3  

Revati Patil

Classics Inspirational Children

ಸರ್ಗವೇ ಭುವಿಗಿಳಿಯುತ್ತದಲ್ಲ ಅದ ನೋಡಲು!

ಸರ್ಗವೇ ಭುವಿಗಿಳಿಯುತ್ತದಲ್ಲ ಅದ ನೋಡಲು!

1 min
130

ಕಂದನ ಕಿರುನಗೆ

ಜೀವನಕ್ಕೊಂದು ಹೊಸ ತಿರುವು

ಪುಳಕವಾಗುವುದು ಅದೊಮ್ಮೆ

ನಕ್ಕರೂ, ಅತ್ತರೂ

ಮಗುವಿನ ಆ ಕಿರುಬೆರಳಲ್ಲಿ

ಅದೇನು ಮಾಯೆಯೋ

ಸರ್ಗವೇ ಭುವಿಗಿಳಿಯುತ್ತದಲ್ಲ ಅದ ನೋಡಲು!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics