STORYMIRROR

ಶಿವಲೀಲಾ ಹುಣಸಗಿ

Classics Inspirational Others

4  

ಶಿವಲೀಲಾ ಹುಣಸಗಿ

Classics Inspirational Others

ಶ್ರೀ ಕೂಷ್ಮಾಂಡ ದೇವಿ

ಶ್ರೀ ಕೂಷ್ಮಾಂಡ ದೇವಿ

1 min
403

ಕೂ ಎಂದರೆ ಸಣ್ಣ

ಉಸ್ಮಾ ಎಂದರೆ ಶಕ್ತಿ

ಅಂಡ ಎಂದರೆ ಗರ್ಭ

ಭೂಮಂಡಲದೊಡತಿ

ಭೂವಿಯಂತರಾಳದಲಿ

ಕಾಪಿಡುವ ಜಗನ್ಮಾತೆ


ನಗುವಿಂದ ಕಳೆಯ ತೊಳೆದು

ಹರುಷದಿಂದ ಹರಸುವವಳು

ಉಲ್ಲಾಸದ ಪ್ರತೀಕ ಇವಳು

ಅಷ್ಟಭುಜದ ಅಭಯ ಹಸ್ತೆಯಿವಳು

ಹಳದಿಯೆಂಬ ಬಣ್ಣ ಲೇಪನದಿ

ಮುತ್ತೈದೆಯಾಗಿಹಳು

ದುಷ್ಟರ ಸಂಹಾರಿಣಿ

ಶಿಷ್ಟರ ಸಲಹುವಾಕಿ

ನವರಾತ್ರಿಯ ಚತುರ್ಥ

ಸಂಜಾತೆಗೊಂದು ನಮನ... 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics