STORYMIRROR

ಶಿವಲೀಲಾ ಹುಣಸಗಿ

Classics Inspirational Others

4  

ಶಿವಲೀಲಾ ಹುಣಸಗಿ

Classics Inspirational Others

ಶ್ರೀ ಸಿದ್ದಿರಾತ್ರಿ ದೇವಿ

ಶ್ರೀ ಸಿದ್ದಿರಾತ್ರಿ ದೇವಿ

1 min
271

ಅಣಿಮಾ,ಮಹಿಮಾ,ಗರಿಮಾ

ಲಘಿಮಾ,ಪ್ರಾಪ್ತಿ,ಪ್ರಾಕಾಮ್ಯ

ಈಶಿತ್ವ,ವಶಿತ್ವ,

ಅಷ್ಟ ಸಿದ್ದಿಗಳ ಆಗರವಿತಾಯಿ

ಸಿದ್ದಿ ಮೂಲಗಳಿಂದ 

ಸಿದ್ದನಾದವನು ಪರಶಿವನು

ಅರ್ಧನಾರಿಶ್ವರನಾದವನು

ತಿಳಿಗುಲಾಬಿಯ ಚಲುವೆ

ಸಿದ್ದಿರಾತ್ರಿದೇವಿಯೇ


ಬಲಗೈಲಿ ಚಕ್ರ,ಗಧೆ ಧರಿಸಿರುವಳು

ಎಡಗೈಲಿ ಶಂಖ,ಕಮಲ ಹಿಡಿದು

ತ್ರಿಮೂರ್ತಿಗೆ ಅಷ್ಟ ಸಿದ್ದಿ ಬೋಧಿಸಿ

ಸಾಕ್ಷಾತ್ ಶಿವಮಣಿಯೇ ಆಗಿಹಳು

ಸಿದ್ದಿರಾತ್ರಿ ಜ್ಞಾನ ರಾತ್ರಿಯಾಗಿಹುದು

ನವರಾತ್ರಿಯ ಒಂಬತ್ತು ದಿನಗಳು

ಸಂಕಷ್ಟ ಹರ ದಿನಗಳು.



Rate this content
Log in

Similar kannada poem from Classics