STORYMIRROR

ಶಿವಲೀಲಾ ಹುಣಸಗಿ

Classics Inspirational Others

4  

ಶಿವಲೀಲಾ ಹುಣಸಗಿ

Classics Inspirational Others

ಕಾಳರಾತ್ರಿ ದೇವಿ

ಕಾಳರಾತ್ರಿ ದೇವಿ

1 min
333

ಅನಿಸಿದ್ದನ್ನು ಕೋರುವ 

ನವಿರಾದ ಆಕಾಂಕ್ಷೆಗಳ ಹೊತ್ತು

ಕನಸು ಕಾಣುವ ಬಯಕೆ

ನವಿಲು ಹಸಿರಿನಿಂದ ಮಿಂಚಿ

ಇಷ್ಟ ನಷ್ಟಗಳ ಬೆಂಡೆತ್ತಿ

ಸಾಗುವ ಮನಸೇ ಕಾಳರಾತ್ರಿ.


ದೊಡ್ಡ ಕೆಂಪು ಕಂಗಳು

ಕೆಂಪಾದ ನಾಲಿಗೆಯಿಂದಲೇ

ಪೆಡಂಭೂತಗಳನ್ನು ನುಂಗುವಾಕೆ

ಮೂರುಸುತ್ತಿನ ಆಕಾರದ ಕಣ್ಣು

ಉದ್ದನೆಯ ಕಪ್ಪುಕೂದಲು

ದುಷ್ಟ ಶಕ್ಕಿಗಳ ಮಟ್ಟಹಾಕಲು

ಕಾಳಿದೇವಿಯವತಾರವಿದು.


Rate this content
Log in

Similar kannada poem from Classics