STORYMIRROR

ಶಿವಲೀಲಾ ಹುಣಸಗಿ

Classics Inspirational Others

3  

ಶಿವಲೀಲಾ ಹುಣಸಗಿ

Classics Inspirational Others

ಶ್ರೀ ಮಹಾಗೌರಿ ದೇವಿ

ಶ್ರೀ ಮಹಾಗೌರಿ ದೇವಿ

1 min
149

ಗುಲಾಬಿಯಂತೆ ಸುಕೋಮಲೆ

ವೃಷಭ ವಾಹನಧಾರಿಣಿ

ಶ್ವೇತ ವಸ್ತ್ರಧಾರಿಣಿ

ಬಲಗೈಯಲಿ ಅಭಯ ಮುದ್ರೆ

ತ್ರಿಶೂಲ,ಢಮರುಧಾರಿಣಿ

ಗೌರಿಯ ಪ್ರತೀಕ ಪರ್ವತ

ಗಿರಿರಾಜನ ಮಗಳಿವಳು

ಚಂದ್ರನಂತೆ ತಂಪಾಗಿರುವಳು

ಪರಿಶುದ್ದತೆಯ ಪ್ರತೀಕಯಿವಳು

ಸ್ತ್ರೀತ್ವದ ಪ್ರತಿರೂಪಯಿವಳು

ಸಕಲ ಸಂಪತ್ತನ್ನು ಕರುಣಿಸಿ

ಸಂಕಷ್ಡ ನಿವಾರಿಸುವವಳು

ಮಹಾಗೌರಿ ನೆನೆದಷ್ಟು

ವಿಜಯದ ಆಶೀರ್ವಾದ


Rate this content
Log in

Similar kannada poem from Classics