STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಶಿಲೆಯ ಕಲೆ

ಶಿಲೆಯ ಕಲೆ

1 min
240

ಅರಳುವುದು ಕಗ್ಗಲ್ಲು

ಶಿಲ್ಪಿಯ ಕೈಚಳಕದಲ್ಲಿ

ತಾಳುವುದು ದೇವಭಾವ

ಮೂರ್ತಿ ರೂಪಗಳಲ್ಲಿ

ಸಾರುವವು ಇತಿಹಾಸ 

ಯುಗ ಯುಗಗಳಲ್ಲೂ

ಶಿಲೆಯಲ್ಲ ಇವುಗಳು

ಕಲೆಯ ಕುಸುರಿಗಳು

ಅಚ್ಚಳಿಯದ ಶಾಸನಗಳು

ನಂಬಿ ಬಂದ ಭಕುತರ

ಆರಾಧ್ಯ ಮೂರ್ತಿಗಳು

ಕಲಾಭಿಮಾನಿಗಳಾ

ಸ್ಪೂರ್ತಿ ರಸೋತ್ಪತ್ತಿಗಳು

ಶಿಲೆಯಲ್ಲವೀ ಗುಡಿಯು

ಕಲೆಯ ಬಲೆಯು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract