ರವಿ ಮುಳುಗಿದ ಹೊತ್ತಲ್ಲಿ
ರವಿ ಮುಳುಗಿದ ಹೊತ್ತಲ್ಲಿ
ರವಿ ಮುಳುಗಿದ ಹೊತ್ತಲ್ಲಿ
ಕವಿ ಕುಳಿತನು ಪೆನ್ನಿಡಿದು
ಕೈ ಕೊಟ್ಟ ಪ್ರಣಯದ ನೆನೆಯುತ್ತ
ಭಾನೆತ್ತರಕ್ಕೆ ಅವಳನ್ನು ಹೊಗಳುತ್ತ
ಕಳೆದ ಸಿಹಿಯನ್ನು,
ಕಹಿಯಾಗಿ ಉನ್ನತಿಹನು ಇರುಳೆಲ್ಲ
“ನೀ ಇಲ್ಲದ ಇರುಳು ಇರುಳಲ್ಲ
ಈ ಇರುಳು ಕರಳಾಗಿ ಇದ್ದರೇನು ಫಲ
ನನ್ ಬಿಟ್ಟು ಎತ್ತರದಲೇಕೆ ಅವಿತಿರುವೆ
ಜಗ ಬೆಳಗಳಿ ರವಿ ಬೇಗ ಬಾ....
ಕತ್ತಲೆಯ ಆಗಸದಿ
ಕೂದಲೆದುರ ಚಂದ್ರ ಮುಖ
ಮಿಂಚುತಿರೊ ನಯನ ತಾರೆಗಳ
ನವರತ್ನವೇ ಕಂಡಿದ್ದೆ”