ನನ್ನ ಭಾರತ!!!
ನನ್ನ ಭಾರತ!!!
ನನ್ನ ಭಾರತ!!!
ಗಾಂಧಿ ಹೆತ್ತ ದೇಶವಿದು
ನನ್ನ ಭಾರತ
ಶಾಂತಿ,ಕಿರ್ತಿಗೆ
ಹೆಸರುವಾಸಿ ನನ್ನ ಭಾರತ
ಬುದ್ಧ ನಾನಕ್,ಖ್ವಾಜ ರಾಮರ
ತವರು ಭಾರತ
ಪಟ್ನ ಪಂಜಾಬ್, ಅಜ್ಮೀರ್ ಕಾಶಿಗೆ
ಭವ್ಯ ಸ್ವಾಗತ
ಗಂಗ,ಯಮುನ ನೀರಿನಲ್ಲಿ
ಸೋಭಗು ಭಾರತ
ಗರಿಯ ಬಿಚ್ಚಿ ನವಿಲಿನಂತೆ
ಕುಣಿಯು ಭಾರತ
ಉಗ್ರ, ಕ್ರೂರಿ ಮನುಜರೆದ್ರು
ಕವಚವೇ, ಹಿಮಾ ಪರ್ವತ
ಉಪಮವಿಲ್ಲ ನಿನ್ನಅಲೆಯಲು
ಹವಳ ಮಾರುತ
ಹೊಳೆಯುತ್ತಿರಲಿ ಸೂರ್ಯನಂತೆ
ನನ್ನ ಭಾರತ
ಸತ್ಯ,ಮೇವ,ಜಯತೆಯ
ಧ್ಯೇಯ ಸಾರುತ
