STORYMIRROR

jawhar ali addoor

Classics Fantasy Inspirational

4  

jawhar ali addoor

Classics Fantasy Inspirational

ರೈತ

ರೈತ

1 min
301


ಘಣಎಂಬ ಭಾವದಿಂದ 

ಹಣವೆಂಬ ಮೋಸದಿಂದ 

ಹೆಣವಾಗಿ ಹೋಗ ಬೇಡ 

    ದನವೆಂಬ ಸಂಪತ್ತು 

    ಕಣವಾಗಿ ಹೋದರು

    ಗುಣವೇ ಒಳ್ಳೆಯದು ಉತ್ತಮ 

ಜನರಿಂದ ಮೋಸವ ದೂರವಿಟ್ಟು 

ಮನ ನೊಂದ ರೈತನ ಒಟ್ಟಿಗಿಟ್ಟು

ಋಣ ತಿರಿಸುವವನೇ ಅತ್ಯುತ್ತಮ 

     ಒಣ ಭೂಮಿಯನ್ನು ಹೊತ್ತು 

     ಜನ ಜನರ ಅಳಲು 

     ಕಣಕಣವಾಗಿ ಎಸೆಯುವವನೇ

     ಆ ರೈತ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics