ಪರರಿಂದ ಬಾಳು ಚಂದ
ಪರರಿಂದ ಬಾಳು ಚಂದ
ಕದನಗಳು ಕ್ಷುಲ್ಲಕ
ಒಂಟಿ ಜೀವನ ಕ್ಷಣಿಕ
ಬದುಕಿದು ಅತೀ ರೋಚಕ
ಇಲ್ಲಿ ಎಲ್ಲರೂ ಅವಶ್ಯಕ
ಯಾರನ್ನೂ ಕಂಡು ಆಡದಿರು ಅಣಕ
ನಾಳೆ ನಿನ್ನ ಸರದಿ , ಪಟ್ಟಾರು ಮರುಕ!
ಎಚ್ಚರ ಮನುಜ ಎಚ್ಚರ
ಕದನಗಳು ಕ್ಷುಲ್ಲಕ
ಒಂಟಿ ಜೀವನ ಕ್ಷಣಿಕ
ಬದುಕಿದು ಅತೀ ರೋಚಕ
ಇಲ್ಲಿ ಎಲ್ಲರೂ ಅವಶ್ಯಕ
ಯಾರನ್ನೂ ಕಂಡು ಆಡದಿರು ಅಣಕ
ನಾಳೆ ನಿನ್ನ ಸರದಿ , ಪಟ್ಟಾರು ಮರುಕ!
ಎಚ್ಚರ ಮನುಜ ಎಚ್ಚರ