STORYMIRROR

ಅಭಿ ವೈ ಎಂ

Romance Classics

1  

ಅಭಿ ವೈ ಎಂ

Romance Classics

ಪ್ರೇಮಕಾಗಿ

ಪ್ರೇಮಕಾಗಿ

1 min
128

ಕನಸು ಕುಣಿಯುತಿದೆ ಕಣ್ಣೊಳಗೆ ನವಿರಾಗಿ

ಜೀವ ಮಿಡಿಯುತಿದೆ ಕಾತುರದಿ ಒಲವಿಗಾಗಿ

ಉಲ್ಲಾಸ ಕಳೆಗುಂದಿ ಬಾಡಿದಂತೆ ಸುಮ

ಎಲ್ಲಿಹುದೋ ಕಾಣದಂತೆ ಮರೆಯಾಗಿ ಪ್ರೇಮ


Rate this content
Log in

Similar kannada poem from Romance