ಅಭಿ ವೈ ಎಂ
Drama Romance Classics
ನಡೆಯಲಿ ಒಂದು ಮೆರವಣಿಗೆ
ಸಾಗುವ ಎಂದೂ ಜೊತೆಜೊತೆಗೆ
ಆ ಸೂರ್ಯ ಚಂದ್ರರು ಇರೊವರೆಗೆ
ನಗುತಾ ಬಾಳುವ ಕೊನೆವರೆಗೆ
ಈ ಪ್ರೀತಿಯ ರೂಪವು ಹಲವುಬಗೆ
ಸವಿಯುತ ಕಳೆಯುವ ಪ್ರತಿಘಳಿಗೆ..
ಸಾಗುವ ಎಂದೂ ಜೊ...
ಜೀವ ಉಳಿದರೆ ಜೀ...
ಪ್ರೇಮಕಾಗಿ
ನಾ ಬರೆಯೋ ಕವಿತ...
ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ
ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!! ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!!
ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ
ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ
ಮನದಲ್ಲಿ ಹೊಸದೊಂದು ದೃಶ್ಯಗಳ ಸೃಷ್ಟಿಸುತ್ತದೆ ಮನದಲ್ಲಿ ಹೊಸದೊಂದು ದೃಶ್ಯಗಳ ಸೃಷ್ಟಿಸುತ್ತದೆ
ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ
ಪ್ರೀತಿಸಲು ಯಾವುದೇ ಕಾರಣ ಬೇಕಾಗಿಲ್ಲ ಪ್ರೀತಿಸಲು ಯಾವುದೇ ಕಾರಣ ಬೇಕಾಗಿಲ್ಲ
ದುಷ್ಟರು ಎಲ್ಲೆಲ್ಲಿ ಸಂಭವಿಸಿದರೂ ಅದನ್ನು ನಾಶಪಡಿಸುವುದು ರಾಮನ ಕಾರ್ಯವಾಗಿದೆ ದುಷ್ಟರು ಎಲ್ಲೆಲ್ಲಿ ಸಂಭವಿಸಿದರೂ ಅದನ್ನು ನಾಶಪಡಿಸುವುದು ರಾಮನ ಕಾರ್ಯವಾಗಿದೆ
ಜ್ಞಾನದಂತಹ ಸಂಪತ್ತು ಇನ್ನೊಂದಿಲ್ಲ ಜ್ಞಾನದಂತಹ ಸಂಪತ್ತು ಇನ್ನೊಂದಿಲ್ಲ
ಸಂತೋಷವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಸಂತೋಷವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ.
ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ, ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ,
ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ! ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ!
ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ
ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು. ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು.
ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು
ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ. ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ.
ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು. ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.
ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ