STORYMIRROR

Gireesh pm Giree

Abstract

1  

Gireesh pm Giree

Abstract

ಪ್ರೇಮ

ಪ್ರೇಮ

1 min
99

ಪ್ರೀತಿ ಎಂಬುದು ಆಳ ಸಾಗರ

ಇಲ್ಲಿ ಇರಲೇಬೇಕು ಎಚ್ಚರ

ಈಜಲು ಅರಿತರೆ ಪಾರು

ಇಲ್ಲಾದ್ರೆ ಯಮನಪಾದ ಸೇರು


ನಗುವಿನಿಂದ ಶುರುವಾಗುವ ಪ್ರೇಮ

ಅಳುವಿನ ಮೂಲಕ ಕೊನೆಯಾಗುತ್ತೆ

ಪ್ರೀತಿಯೆಂಬುದು ಲೂಡೋ ಡೈಸ್ ಗೆ ಸಮ

ಒಮ್ಮೆ 6 ಇನ್ನೊಮ್ಮೆ ಒಂದು ಬರುತ್ತೆ


ನಿನ್ನ ನಗುವಿಗೆ ಸೋತ ನಾನು

ಜೀವನದಲ್ಲಿ ಸೋತೆ ಏನು

ಮುಂದೆ ಏನಂತ ತಿಳಿಯಲಿಲ್ಲ

ಹಾಗೆ ಕವನವ ಬರೆದೆನಲ್ಲ


Rate this content
Log in

Similar kannada poem from Abstract