ಪ್ರೇಮ ಪಾಶ
ಪ್ರೇಮ ಪಾಶ


ಈ ಪ್ರೀತಿ ಸಹವಾಸಕೊನೆ ಇರದ ಸೆರೆವಾಸತೆ
ತೆರೆದೊದು ಇತಿಹಾಸ
ಎಲ್ಲರದ್ದೂ ವನವಾಸ
ಒಲಿದರೆ ಚೈತ್ರ ಮಾಸ
ಮುನಿದರೆ ಯಮಪಾಶ
ಒಮ್ಮೆಯಾದರೆ ಕೈವಶ
ಇರಲಾರದು ಅವಕಾಶ
ನೊವಲ್ಲೂ ಮಂದಹಾಸ
ನಲಿವಲ್ಲೂ ತಿಳಿ ಶೋಕ
ಈ ಒಲವು ಕಡು ಮೋಸ
ಸಿಲುಕಿದವನ ಬಾಳು ಸರ್ವನಾಶ
ಈ ಪ್ರೀತಿ ಸಹವಾಸಕೊನೆ ಇರದ ಸೆರೆವಾಸತೆ
ತೆರೆದೊದು ಇತಿಹಾಸ
ಎಲ್ಲರದ್ದೂ ವನವಾಸ
ಒಲಿದರೆ ಚೈತ್ರ ಮಾಸ
ಮುನಿದರೆ ಯಮಪಾಶ
ಒಮ್ಮೆಯಾದರೆ ಕೈವಶ
ಇರಲಾರದು ಅವಕಾಶ
ನೊವಲ್ಲೂ ಮಂದಹಾಸ
ನಲಿವಲ್ಲೂ ತಿಳಿ ಶೋಕ
ಈ ಒಲವು ಕಡು ಮೋಸ
ಸಿಲುಕಿದವನ ಬಾಳು ಸರ್ವನಾಶ