ಕಾಣುವ ಹಂಬಲ!
ಕಾಣುವ ಹಂಬಲ!


ಬರಿದಾಯಿತು ಹೃದಯ
ಸರಿಯದಾಯಿತು ಸಮಯ
ಮನ ನಿನಗಾಗಿ ಕಾದಿರೆ
ಬರದಾಯಿತು ನಿದಿರೆ
ಮನಸೆಲ್ಲ ಖಾಲಿ ಖಾಲಿ
ಎದೆಯಲ್ಲಿ ನಿನ್ನದೆ ಚಿಲಿಪಿಲಿ
ng style="background-color: rgb(255, 250, 165);">ಒಂಟಿಯಾದಂತ ಭಾವನೆ ಯಾರಿಗೂ ಬೇಡ ಈ ಯಾತನೆ ನಿನ್ನ ನೆನಪೆ ಒತ್ತರಿಸಿ ಬಂದು ಕಣ್ಣಂಚಲ್ಲಿ ಮೂಡಿವೆ ಬಿಂದು ಮನದಲಿ ಕಾಣುವ ಹಂಬಲ ಸಿಗಬಹುದೆ ನಿನ್ನ ಬೆಂಬಲ?