STORYMIRROR

Shanu Kaladagi

Romance Others

3  

Shanu Kaladagi

Romance Others

ನನ್ನವಳು..

ನನ್ನವಳು..

1 min
146

ಗಗನದಿಂದ ಧರೆಗೆ ಇಳಿದ 

ಮೇನಕೆ ನನ್ನವಳು. 

ಚಂದ್ರನೆ ನಾಚುವಂತೆ 

ಸೌಂದರ್ಯ ಉಳ್ಳ ಚೆಲುವೆ 

ನನ್ನವಳು. 

ನೂರಾರು ಜನುಮಕ್ಕು 

ನನ್ನ ಬಾಳ ಸಂಗಾತಿ 

ನನ್ನವಳು ನನ್ನವಳು ನನ್ನವಳು..



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance