ಮರೆತು ಬಿಡು ಓ ನನ್ನ ಮನಸೇ
ಮರೆತು ಬಿಡು ಓ ನನ್ನ ಮನಸೇ
ಓ ನನ್ನ ಮುದ್ದು ಮನಸೇ
ಏಕೆ ನನ್ನನ್ನು ಕಾಡುವೆ
ಅವಳು ಕೈಗೆ ಸಿಗದ ಆಕಾಶದ ತಾರೆ
ಪಡೆಯುವ ಹಂಬಲ ನಿನಗೆಕೆ
ಸಿಗದ ಅವಳ ಪ್ರೀತಿಗೆ
ಪಡೆಯುವ ಹಠ ನಿನಗೆ
ನೋಯ್ಬೇಡ ನನ್ನ ನೋಯಿಸಬೇಡ
ಮರೆತು ಬಿಡುವು ಒ ನನ್ನ ಮನಸೇ

