ನಿನ್ನ ನೋಡುವಾಸೆ
ನಿನ್ನ ನೋಡುವಾಸೆ
ನಿನ್ನ ಅಗಲಿ ವರ್ಷಗಳೇ ಕಳೆದವು
ನನ್ನ ಪ್ರೀತಿ ಮರೆತು ಹೋಯಿತೇ.
ನೀನು ಮದುವೆಯಾಗಿ
ನಿನ್ನ ಗಂಡನೊಂದಿಗೆ ಇರುವೆ ನೀ ಖುಷಿಯಾಗಿ
ಹೊರಗಡೆ ಮಳೆಯ ಆರ್ಭಟ
ಈ ನನ್ನ ಹೃದಯದಲ್ಲಿ ನಿನ್ನ ನೆನಪಿನ
ಹೊಡೆದಾಟ. ಈ ಸಂಜೆಯ ಹೊತ್ತಿನಲ್ಲಿ
ಈ ನನ್ನ ಮನಸಿಗೆ ನಿನ್ನ ನೋಡುವ ಆಸೆ.

