ಯಾರೆ ನೀನು ಚೆಲುವೆ?
ಯಾರೆ ನೀನು ಚೆಲುವೆ?
ನಿನ್ನ ಕಂಡ ಕ್ಷಣ
ನನ್ನ ಮನದಲ್ಲಿ ಏನೋ ತಳಮಳ
ನಿಂತರು. ಕುಂತರು.
ನನ್ನ ಕಣ್ಣಿನಲ್ಲಿ ನಿನ್ನದೇ ಪ್ರತಿಬಿಂಬ
ಈ ನನ್ನ ಹೃದಯ ಎಂಬ ಸಾಗರದಲ್ಲಿ
ನಿನ್ನ ಪ್ರೀತಿಯ ಅಲೆಗಳ
ಬಿಸಾಟ.
ನಿನ್ನ ಪ್ರೀತಿಯ ಅಂಬಿಗ ನಾನು
ದಡ ಸೇರುವೆನು.
ನಿನಗಾಗಿ ಹುಡುಕಾಟ
ಎಲ್ಲಿರುವೆ. ಓ ನನ್ನ ಒಲವೇ
ನನ್ನ ಮನಸ್ಸು ಕದ್ದ ಕಳ್ಳಿ
ಯಾರೆ ನೀನು ಚೆಲುವೆ?

