STORYMIRROR

Gireesh pm Giree

Inspirational

1  

Gireesh pm Giree

Inspirational

ನನ್ನ ಮಾತು

ನನ್ನ ಮಾತು

1 min
115

ದುಃಖವು ಸುಖದ ಮೂಲ

ಸುಖವು ದುಃಖದ ಬಾಲ

ಜೀವನದಲ್ಲಿ ತುಂಬಿಕೊಂಡಿದೆ ಎರಡು ಚೀಲ

ಯಾರಲ್ಲೂ ಇಲ್ಲ ಅದೃಷ್ಟದ ಕೀಲ


ಆಸೆಯ ಮರೆತು ನೀ ಮುಂದೆ ನಡಿ 

ಬೇಡ ಜೀವನದಲ್ಲಿ ಅತಿಯಾದ ಗಡಿಬಿಡಿ

ತಿಳಿಯುವರು ನಿನ್ನ ಸ್ವಭಾವ ನೋಡಿ

ನೀ ಹೇಗಿರುವೆ ಎಂದು ಜಗವೇ ಹಾಡಿ


ನಿನಗಾಗಿ ನೀನು ಏನನ್ನು ಮಾಡಿರುವೆ

ಜಗಕ್ಕಾಗಿ ನೀನು ಏನು ಕೊಡುಗೆ ಕೊಟ್ಟಿರುವೆ

ಪ್ರೀತಿ ಮಮತೆಯ ಮನದಲ್ಲಿ ಸುಟ್ಟಿರುವೆ

ಎಂದು ನೀ ಸರಿಯಾಗಿವೆ .....


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational