STORYMIRROR

Vijaya Bharathi.A.S.

Abstract Classics Fantasy

3  

Vijaya Bharathi.A.S.

Abstract Classics Fantasy

ನಿಗೂಢ ಪಯಣ

ನಿಗೂಢ ಪಯಣ

1 min
191

ಕಾಣದಿಹ ದಾರಿಯಲಿ

ಗುರಿಯಿರದ ಗಮ್ಯದೆಡೆ

ಸಾಗುತಿಹುದು ಪಯಣ

ದೇಹಾಂತರದ ಆತ್ಮಗಳ

ನೀರವ ನಿಗೂಢ ಪಯಣ

ಅವುಗಳು ಬಾರವೆಂದೂ

ಆ ಅಗೋಚರ ಹಾದಿಯ 

ಅಳತೆಯನಳೆದವರಾರೋ?

ಅದನರಿತವರಾರೋ?



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract