STORYMIRROR

Revati Patil

Classics Inspirational Others

3  

Revati Patil

Classics Inspirational Others

ನಾನು ನೀನಲ್ಲ

ನಾನು ನೀನಲ್ಲ

1 min
202

ಹತ್ತರಲ್ಲಿ ಹನ್ನೊಂದಾಗುವ

ಜಾಯಮಾನ ನನ್ನದಲ್ಲ

ಬೇರೊಬ್ಬರ ನಿರ್ಧಾರಗಳಿಗೆ

ಹುಂಗುಡುವ ಬಾಯಿ ನನ್ನದಲ್ಲ

ಗಾಳಿಸುದ್ದಿಗೆ ಆತುರವಾಗಿ

ಕೇಳಬಲ್ಲ ಕಿವಿ ನನ್ನದಲ್ಲ

ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸುವ

ಕೀಳು ನಾಲಿಗೆ ನನ್ನದಲ್ಲ

ಇನ್ನೊಬ್ಬರೊಡನೆ ಹೋಲಿಸದಿರು ನನ್ನ

ಏಕೆಂದರೆ ನಾನು ನೀನಲ್ಲ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics