ನಾನು ಬದಲಾದೆ
ನಾನು ಬದಲಾದೆ
ಬದಲಾದೆ ನಾನು
ಹಳೆಯ ಧೋರಣೆಗಳಿಂದ
ಸರಿಯೆನ್ನುವ ತಪ್ಪುಗಳಿಂದ
ನಾನೇ ಸರಿ ಎನ್ನುವ 'ನನ್ನಿಂದ'!
ಬದಲಾದೆ ನಾನು
ಹಳೆಯ ಧೋರಣೆಗಳಿಂದ
ಸರಿಯೆನ್ನುವ ತಪ್ಪುಗಳಿಂದ
ನಾನೇ ಸರಿ ಎನ್ನುವ 'ನನ್ನಿಂದ'!