STORYMIRROR

ᴄʜᴀɪᴛʜʀᴀ R Devadiga

Romance Classics Others

3  

ᴄʜᴀɪᴛʜʀᴀ R Devadiga

Romance Classics Others

ಮುತ್ತಿನ ಮೂಗುತಿ

ಮುತ್ತಿನ ಮೂಗುತಿ

1 min
274

ಓ ಪ್ರೇಯಸಿ ಯೆ

ಬೆಳದಿಂಗಳ ಬಾಲೆಯೇ

ನನ್ನ ನೇತ್ರದ ರೆಪ್ಪೆಯೇ ನೀನು

ನನ್ನೆದೆಯ ನನ್ನ ಅರಮನೆಯ ಅರಗಿಣಿಯೇ

ಚಕಿತನಾಗಿ ಕಾದು ಕುಳಿತಿಹೆ ನಿನ್ನ ಹೊಳೆವ

ನಾಸಿಕದ ಸೌಂದರ್ಯವ ಹೆಚ್ಚಿಸುವ ಮೂಗುತಿ ನೋಡಲು

ಚೆಲುವೆ ನೀ ನನ್ನ ಬಾಳ ದೀಪವಾಗಲಿ ಮೊದಲಿಗೆ ಮುಗುತಿ

ನನ್ನ ನಿನ್ನ ಪ್ರೇಮಕೆ ಸಾಕ್ಷಿಯಾಗಲಿ ಬಿಡು ಬಾಯಿ ಮುತ್ತಿನ ಮೂಗುತಿ

ನಿನ್ನ ಮೂಗಿಗೆರಿಸಿ ನನ್ನ ಬರುಡು ಮೂಗ ಹೊಳೆವಂತೆ ಆಗಿಸಿ ಬಿಡು

ಮತ್ತು ಮತ್ತು ಈ ಮೂಗುತಿಯು ನಿನ್ನನೇ ಕರೆಯುವಂತೆ ಆಗಿದೆಯೋ

ನನ್ನ ಮನಕೆ ತನುವಿನ ಅಂದವ ಕಣ್ಣು ತುಂಬಿಕೊಳ್ಳಲು

ಪುಟ್ಟ ಬಯಕೆಯ ಬೆಟ್ಟವೇ ಬೆಳೆಯುತ್ತಿದೆ

ನೀ ಎಲ್ಲಿರುವೆ ಬೇಗ ಬಾ ಬೇಗ 

ಖಚಿತತೆಯ ತಡೆಯಲಾರೆನು

ಓ ನನ್ನ ಮುದ್ದಿನ ದೇವರಾಣಿ ನೀನೆಲ್ಲಿರುವೆ ಬಾ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance